Chief Guest Felicitation & Volunteer Appreciation

ಪ್ರೀತಿಯ ನಾವಿಕ ಬಂಧುಗಳೆ,

ನಾವಿಕ ೩ನೇ ವಿಶ್ವ ಕನ್ನಡ ಸಮಾವೇಶ ನಮ್ಮ ಮನಸ್ಸಿನಂಗಳದಲಿ ಮಲೆನಾಡ ಹಚ್ಚ ಹಸಿರಿನಂತೆ ಸದಾ ಚಿರಾಯು. ಕರುನಾಡ ವೈಭವತೆಯ ಸಡಗರ ಸಂಭ್ರಮಗಳ ೩ ದಿನದ ವೈವಿಧ್ಯಮಯ ವಿಶ್ವ ಕನ್ನಡ ಪರ್ವ ಅತ್ಯಂತ ಯಶಸ್ಸಿನೊಂದಿಗೆ ಸೆಪ್ಟೆಂಬರ್ ೬ ರಂದು ಮುಕ್ತಾಯಗೊಂಡಿತು.

ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದ ಎಲ್ಲ ನಾವಿಕರಿಗೆ ಹೃದಯಪೂರ್ವಕ ಅಭಿನಂದನೆಗಳು.

You may also like...

Leave a Reply

Your email address will not be published. Required fields are marked *