Sneha-Sangama

ಸ್ನೇಹ -ಸಂಗಮ – ನಾವಿಕೋತ್ಸವ 2020 ಸ್ಮರಣ ಸಂಚಿಕೆ

ನಾವಿಕೋತ್ಸವ -2020 ಮೂರು ದಿನಗಳ ವಿಜೃಂಭಣೆಯ ಅಂತರ್ಜಾಲ ವಿಶ್ವ ಕನ್ನಡ ಸಮ್ಮೇಳನ ಮುಗಿದು , ಇನ್ನು ಅದರ ಗುಂಗಿನಲ್ಲಿರುವಂತಯೇ ಈ ಸ್ಮರಣ ಸಂಚಿಕೆ ನಿಮ್ಮ ಕೈ ಸೇರಿದೆ .
ಸುಂದರವಾದ ವರ್ಣರಂಜಿತ ಕರ್ನಾಟಕ ಮುಖ ಪುಟದೊಂದಿಗೆ ಹೊರ ಹೊಮ್ಮಿದ ಈ ಸ್ನೇಹ -ಸಂಗಮ ಹಲಾವಾರು ಉತ್ತಮ ಲೇಖಕರ ಬರಹಗಳನ್ನು ಒಳಗೊಂಡ 210 ಪುಟಗಳ ಪುಸ್ತಕ.
ಸ್ನೇಹ ಸಂಗಮದಲ್ಲಿ ಏನಿದೆ?
     – ೧೫೦ ಕ್ಕೂ ಹೆಚ್ಚು ಪುಟಗಳ ಕಥೆ, ಕವನ, ಲಘುಹಾಸ್ಯ, ಅಧ್ಯಾತ್ಮ ಹಾಗು ಇನ್ನು ವೈವಿಧ್ಯಮಯ ಲೇಖನಗಳು
     – ಮುಖ್ಯಮಂತ್ರಿ ಚಂದ್ರು, ಪ್ರೊ. ಕೃಷ್ಣೇಗೌಡ ಹಾಗು ಚುಟುಕು ಕವಿ ಡುಂಡಿರಾಜ್ ಅವರ ಲೇಖನಗಳು
     – ಬಾಹ್ಯಾಕಾಶ ಉಪಗ್ರಹಗಳ ಲೇಖನ, ಆಶಾ ಕಾರ್ಯಕ್ರಮದ ಲೇಖನ
     – ನಮ್ಮಿಂದ ಕಣ್ಮರೆಯಾಗಿದ್ದರೂ ಅವರ ಹಾಡುಗಳ ಮೂಲಕ ಸದಾ ಜೀವಂತವಾಗಿರುವ ಕನ್ನಡ ಚಲನಚಿತ್ರ ಗೀತರಚನೆಕಾರರ ಬಗ್ಗೆ ಲೇಖನ “ಹಾಡು ಹಳೆಯದಾದರೇನು ಭಾವ ನವನವೀನ”
     – ನಾವಿಕೋತ್ಸವ ಕಥಾಸ್ಪರ್ಧೆಯಲ್ಲಿ ಗೆದ್ದ ಮೂರು ಕಥೆಗಳು
ಈ ಸಂಚಿಕೆ ನಿಮ್ಮ ತನು-ಮನ ತಣಿಸುವ ನಂಬಿಕೆ ನಮ್ಮದು. ಓದಿ ಆನಂದಿಸಿ. ನಿಮ್ಮ ಸ್ನೇಹಿತರಲ್ಲಿ, ಬಂಧು-ಬಳಗದವರಲ್ಲಿ ಹಂಚಿಕೊಳ್ಳಿ.
ನಿಮ್ಮ ಅನಿಸಿಕೆಗಳನ್ನು ಈ ಇಮೇಲ್  navikachannel@gmail.com ಮೂಲಕ ಹಂಚಿಕೊಳ್ಳಿ .
Like ಮಾಡಿ , Share ಮಾಡಿ ..
—ನಾವಿಕೋತ್ಸವ 2020 ಸ್ಮರಣ ಸಂಚಿಕೆ ತಂಡ

X