ನಾವಿಕಾ 8ನೇ ವಿಶ್ವ ಸಮ್ಮೇಳನ 2025
ಕನ್ನಡ ಕಲಿ ವಿಭಾಗ
🌟
ಅಮೇರಿಕಾದಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಯಲು ಉತ್ತೇಜನೆ ನೀಡಲು, ವಿಭಿನ್ನ ಸ್ಪರ್ಧೆಗಳು, ಕನ್ನಡ ಸಾಹಿತ್ಯ ಪರಿಚಯ ಹಾಗೂ ಹೊಸ ಚಿಗುರು ಹಳೆ ಬೇರು ಕೂಡುವ ಒಂದು ವಿಶಿಷ್ಟ ವೇದಿಕೆಯಾಗಲಿದೆ!
ನಮ್ಮ ಕನ್ನಡ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪಸರಿಸಲು ಈ ಅವಕಾಶವನ್ನು ಬಳಸೋಣ! ನಿಮ್ಮ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಸೊಗಡನ್ನು ಅನುಭವಿಸಲಿ!
ನಾವಿಕಾ 2025 – ಕನ್ನಡ ಕಲಿ ತಂಡ
📚
ಕನ್ನಡ ಸಾಹಿತ್ಯ ಪರಿಚಯ
ಮಕ್ಕಳಿಗೆ ಕನ್ನಡ ಸಾಹಿತ್ಯದ ಪರಿಚಯ ಮಾಡಿಕೊಡುವ ವೇದಿಕೆ
🏆
ವಿಭಿನ್ನ ಸ್ಪರ್ಧೆಗಳು
ಕನ್ನಡದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳು
🌱
ಹೊಸ ಚಿಗುರು ಹಳೆ ಬೇರು
ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪಸರಿಸುವ ಪ್ರಯತ್ನ
🎓
ಕನ್ನಡ ಕಲಿ
ಅಮೇರಿಕಾದಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಯಲು ಉತ್ತೇಜನೆ