ಜ್ಞಾನ ದೀವಿಗೆ

ಜ್ಞಾನ ದೀವಿಗೆ

by admin

ಕಡಲಾಚೆಯಿಂದ ಹಚ್ಚೇವು ಜ್ಞಾನ ದೀವಿಗೆ

ನಿಮ್ಮ ಶಾಲೆಗೆ ನಿಮ್ಮ ಕೊಡುಗೆ

10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಪೂರ್ವ ಆಳವಡಿಸಿದ TABಗಳನ್ನು ಉಚಿತವಾಗಿ ಒದಗಿಸುವ ಯೋಜನೆ

ನೀವು ದಾನ ಮಾಡುವ ಟ್ಯಾಬ್ ಗಳ ಮೇಲೆ ನಿಮ್ಮ ಹೆಸರನ್ನು ಮುದ್ರಿಸಿ ನಿಮ್ಮ ಆಯ್ಕೆಯ ಶಾಲೆಗಳಿಗೆ ಕೊಡಲಾಗುವುದು!
( ರೋಟರಿ, ಪಬ್ಲಿಕ್ ಟಿವಿ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ )

YOUR DONATION TO YOUR SCHOOL

A Project to GIFT A TAB to needy 10th standard students of Karnataka

Donate Tabs to schools of your choice in Karnataka with your name engraved on tabs!
 ( In cooperation with Rotary, PUBLIC TV & Govt. of Karnataka )

Top